ಮಾನವನ ವಿಕಾಸದಲ್ಲಿ ಭಾಷಾ ಸಾಮರ್ಥ್ಯದ ಉಗಮವಾದಾಗಿನಿಂದ ಹಲವು ಭಾಷೆಗಳು ಉತ್ಪತ್ತಿಯಾಗಿವೆ. ವಿಶ್ವದಾದ್ಯಂತ ಮಾನವನು ಪಸರಿಸಿದಂತೆ ಕ್ರಮೇಣ ಭಾಷೆಗಳು ಹರಡಿ, ವಿಭಾಗಿತವಾಗಿ ಸಹಸ್ರಾರು ಹೊಸ ಭಾಷೆಗಳಾಗಿ ಮಾರ್ಪಾಡಾಗಿವೆ. ಈ ರೀತಿ ಅನೇಕ ಭಾಷೆಗಳು ಒಂದಕ್ಕೊಂದು ಸಂಬಂಧಿತವಾಗಿರುವವು. ಈ ಸಂಬಂಧಗಳ ನಿರೂಪಣೆಯೇ ಭಾಷಾ ವಂಶವೃಕ್ಷ. == ಪ್ರಮುಖ ಭಾಷಾ ಕುಟುಂಬಗಳು == ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳು ಈ ಕೆಳಗಿನವು. ಇತರ ಕುಟುಂಬಗಳಿಗೆ ಹೆಚ್ಚು ವಿಸ್ತಾರವಾದ ಭಾಷಾ ಕುಟುಂಬಗಳ ಪಟ್ಟಿಯನ್ನು ನೋಡಿ. ಆಫ್ರೋ-ಏಷ್ಯಾಟಿಕ್ ಆಲ್ಟಾಯಿಕ್ (ವಿವಾದಾತ್ಮಕ) ಆಸ್ಟ್ರೋ-ಏಷ್ಯಾಟಿಕ್ ಆಸ್ಟ್ರೋನೇಷ್ಯನ್ ದ್ರಾವಿಡ ಎಸ್ಕೀಮೋ-ಅಲ್ಯೂಟ್ ಇಂಡೋ-ಯುರೋಪಿಯನ್ ಖೊಯ್ಸಾನ್ ನಾ-ದೆನೆ ನೈಜರ್-ಕಾಂಗೊ ನೈಲೋ-ಸಹಾರನ್ (ವಿವಾದಾತ್ಮಕ) ಪಾಮ-ನ್ಯುನ್ಗನ್ ಚೀನಿ-ಟಿಬೆಟಿಯನ್ ತಾಯ್-ಕಡಾಯ್ ಉರಾಲಿಕ್ == ಬಾಹ್ಯ ಸಂಪರ್ಕಗಳು == ಭಾಷೆಗಳ ಬಗ್ಗೆ ಅಂತರಜಾಲದಲ್ಲಿ ಅತ್ಯಂತ ವ್ಯಾಪಕ ಮಾಹಿತಿಯುಳ್ಳ ಎಥ್ನೋಲಾಗ್ ಪುಟ ಭಾಷಾ ಕುಟುಂಬಗಳ ಭೌಗೋಳಿಕ ವಿಸ್ತೀರ್ಣಗಳ ಭೂಪಟಗಳಿರುವ ಒಂದು ಪುಟ